Skin Care Tips To Follow After You Get Your Tattoo | Watch Video | Oneindia Kannada

2017-09-01 2

Getting inked is the new fad and all of us want to get ourselves inked at least once or more than that in our lives.No matter what the hullabulla is that is surrounding this fashion trend or so we call it, we need to be aware of certain things that we need to adhere to in order to take care of our skin. Tattoos add colour to the pigment of your skin area after you get inked. Hence, it is essential to take ample care of the tattooed area after you get your tattoo.


ಇಂದಿನ ಯುವಜನತೆಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಆದರೆ ಟ್ಯಾಟೂ ಹಾಕಿಸಿಕೊಂಡ ಜಾಗದ ಬಗ್ಗೆ ಆರೈಕೆ ತುಂಬಾ ಮುಖ್ಯವಾಗಿ ಬೇಕು. ಟ್ಯಾಟೂ ಹಾಕಿಸಿಕೊಂಡ ಆರಂಭದಲ್ಲಿ ಆ ಜಾಗದ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಮತ್ತು ಟ್ಯಾಟೂದಿಂದ ಯಾವುದೇ ರೀತಿಯ ಸೋಂಕು ಆಗಿಲ್ಲವೆನ್ನುವುದನ್ನು ದೃಢಪಡಿಸಿಕೊಳ್ಳಬೇಕು. ಆರಂಭಿಕ ದಿನಗಳಲ್ಲಿ ಟ್ಯಾಟೂ ಹಾಕಿದ ಜಾಗದ ಬಗ್ಗೆ ಆರೈಕೆ ಮಾಡಿದರೆ ಮತ್ತೆ ಚಿಂತೆ ಮಾಡಬೇಕಿಲ್ಲ. ಟ್ಯಾಟೂ ಹಾಕಿಸಿಕೊಂಡ ಬಳಿಕ ಏನು ಮಾಡಬೇಕು ಎಂದು ತಿಳಿಯಲು ಈ ವೀಡಿಯೋ ನೋಡಿ